ನನ್ನ ಗೆಳೆಯನಿಗೆ
ಪ್ರೀತಿಸಿದ ಹುಡುಗಿ ಕೈ ಕೊಟ್ಟಾಗ
ಬುದ್ಧಿ ಕೆಟ್ಟು ಹುಚ್ಚು ಹಿಡಿಯಿತು
ನನ್ನ ಗೆಳೆಯನಿಗೆ
1 ಕೋಟಿ ಲಾಟರಿ ಒಡೆದಾಗ
HEART ಅಟ್ಯಾಕ್ ಆಯಿತು
ಪ್ರೀತಿಗಾಗಿ HEARTಅಟ್ಯಾಕ್ ಆಗಿಲ್ಲ!
ಹಣ ಸಿಕ್ಕಾಗ ತಲೆ ಕೆಟ್ಟಿ ಹುಚ್ಚು ಹಿಡಿಯಲಿಲ್ಲ!
ಪ್ರೀತಿ ಬುದ್ಧಿಯ ಮಾತು ಕೇಳಿತು
ಹಣಕ್ಕೆ ಹೃದಯ ಕೆಲಸಮಾಡಿತು
ಪ್ರೀತಿ ಹೃದಯದ ಮಾತಾಗಲಿ
ಹಣ ಬುದ್ಧಿವಂತಿಕೆಯ ಸ್ವತ್ತಾಗಲಿ
(ಆತ್ಮೀಯ ಗೆಳೆಯ .........................)
No comments:
Post a Comment