Pages

Monday, December 22, 2014

ನೀನು ಅನ್ಯರ ಜೀವನವನ್ನು ಸುಧಾರಿಸಲು

ನೀನು ಅನ್ಯರ ಜೀವನವನ್ನು ಸುಧಾರಿಸಲು ಶ್ರಮಿಸುತ್ತಾ ಹೊದಂತ್ತೆ ನಿನ್ನ ಜೀವನ ಅತ್ಯುತ್ತಮ ಆಯಾಮವನ್ನು ತಲುಪುತ್ತದೆ. ಇದೊಂದು ಅಸಾಧಾರಣ ಜೀವನಕ್ಕೆ ಪ್ರಾಚೀನ ತತ್ವವನ್ನಾಧರಿಸಿದ ಸತ್ಯ.
ರಾಬಿನ ಶರ್ಮ ಫೆರಾರಿ ಮಾರಿದ ಫಕೀರ  ಪುಸ್ತಕದಲ್ಲಿ ದಾಕಲಿಸಿದ್ದಾರೆ  , 

ಸಮಾಜಕರ್ಯ ಶಿಕ್ಷಣ  ಈ ತತ್ವಕ್ಕೆ ಹತ್ತಿರದಲ್ಲಿದೆ ಅನಿಸುತ್ತದೆ.

ಅನ್ಯರ ಜೀವನ ಸುದಾರಿಸುವುದೆಂದರೆನು?

  1.  ಕೆಲವೋಮ್ಮೆ ನಮ್ಮ ಜೀವನವೆ ನಮಗೆ ಕಷ್ಠದಲ್ಲಿರುವಾಗ ಅನ್ಯರ ಜೀವನ ಸುದಾರಿಸುವ ಗೊಡವೆ ಬೇಕೆ ಅನಿಸುತ್ತೆ ? 
  2. ಸುಮಾರು ಸಲ ನಾವು ನಮಗೆ  ಗೊತ್ತು, ಗೊತ್ತಿಲ್ಲದಂತೆ ಅನ್ಯರ ಜೀವನ ಹಾಳುಮಾಡಿರುತ್ತೆವೆ .
  3. ಹಲವಾರು ಸಲ ಅನ್ಯರಿಗೆ ಉಪಕರಿಸಲು ಹೊಗಿ ಅವರು ನಮ್ಮನ್ನು ದುರುಪಯೋಗ ಮಾಡಿಕೋಳುತ್ತಾರೆ. ಆದರೆ ನಿಮ್ಮನ್ನು ಅವರು ದುರುಪಯೋಗಿಸಿಕೊಳ್ಳುವಾಗ ನಿಮಗೆ ಗೋತ್ತಾಗುವುದಿಲ್ಲ. ಸುಮಾರು ದಿನ ಕಳೆದ ಮೇಲೆ ಅಯ್ಯೋ ನನಗೆ ಗೊತ್ತಗಲಿಲ್ಲವಲ್ಲ ಅಂದುಕೊಳುತ್ತೆವೆ.
  4. ಸಹಯದ ಹೆಸರಿನಲ್ಲಿ ತಮ್ಮ ಬೇಳೆಕಾಳು ಬೇಯಿಸಿಕೋಳ್ಳೂರು ಜಾಸ್ತಿ ಜನ ಇರುತ್ತಾರೆ  ಅನಿಸುತ್ತೆ, ಸಮಾಜಕ್ಕೆ ಸಹಕರಿಸುತಿದ್ದಾರೆ ಅಂದುಕೊಡರೆ , ದಿನಕಳೆದಂತೆ ರಾಜಕಿಯಕ್ಷೇತ್ರದಲ್ಲಿ ಹೆಸರುಗಳಿಸಲು ಮಾಡಿದ ತಂತ್ರವಾಗಿರುತ್ತದೆ, ತಂತ್ರಕ್ಕೆ ಸಹಾಯವೆಂಬ ಹೆಸರಿಟ್ಟಿರುತ್ತಾರೆ . 
  5. ಸಮಾಜಕ್ಕಾಗಿ ಪ್ರತಿಭಟನೆ ಮಾಡುತ್ತಾರೆ ಅಂದು ಕೋಂಡರೆ   ಮಾದ್ಯಮಗಳಲ್ಲಿ ಮಿಂಚುವುದು ಅವರ ಉದ್ಧೇಶವಾಗುರತ್ತೆ.
ಹಾಗದರೆ ನಿಜವಾದ ಸಮಾಜಕಾರ್ಯದ ಅರ್ಥವೇನು? ನೀನು ಅನ್ಯರ ಜೀವನವನ್ನು ಸುಧಾರಿಸಲು ಶ್ರಮಿಸಲು ಸಾದ್ಯವೆ?